ಸುದ್ದಿ ಸಂಕ್ಷಿಪ್ತ
ಉಚಿತ ಕಾರ್ಯಾಗಾರ
ಮೈಸೂರಿನ ಜಯಲಕ್ಷ್ಮಿ ಆರ್ಕೆಡ್ ನಲ್ಲಿರುವ ರಿಜಿಗ್ ಅಕಾಡೆಮಿಯಲ್ಲಿ ಡಿಸೆಂಬರ್ 10ರಂದು ಸಂಜೆ 6ರಿಂದ 8ಗಂಟೆಯವರೆಗೆ ಕೋಪದ ನಿರ್ವಹಣೆ ಹಾಗೂ ಮನಸ್ಸಿನ ಶಾಂತಿಯ ಅಭಿವೃದ್ಧಿ ಕುರಿತು ಉಚಿತ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9986677061ನ್ನು ಸಂಪರ್ಕಿಸಬಹುದು.