ಸುದ್ದಿ ಸಂಕ್ಷಿಪ್ತ

ಡಿ.9 :ಅಂತಾರಾಷ್ಟ್ರೀಯ ಸಮ್ಮೇಳನ

ಮೈಸೂರಿನ ಜೆ.ಎಸ್.ಎಸ್.ಮಹಿಳಾ ತಾಂತ್ರಿಕ ಮಹಾವಿದ್ಯಾಲಯ ಇದರ ವತಿಯಿಂದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಕಮ್ಯೂನಿಕೇಷನ್ ಕಂಪ್ಯೂಟರ್ ಟೆಕ್ನಾಲಜೀಸ್ ಹಾಗೂ ಅಫ್ಟಿಮೈಸೇಷನ್ ಟೆಕ್ನಿಕ್ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಡಿಸೆಂಬರ್ 9ಮತ್ತು 10ರಂದು ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಆಯೋಜಿಸಲಾಗಿದೆ. 9ರಂದು ಬೆಳಿಗ್ಗೆ 9.30ಕ್ಕೆ ಮಾರಿಷಸ್ ವಿವಿಯ ಕಮ್ಯೂನಿಕೇಷನ್ ಇಂಜಿನಿಯರಿಂಗ್ ಪ್ರಾಧ್ಯಾಪಕ ಡಾ.ಕೃಷ್ಣರಾಜ್ ಮಾಧವಜೀ ಸುಂಜೀವ್ ಸೊಯ್ ಜೌಧ್ ಉದ್ಘಾಟಿಸಲಿದ್ದಾರೆ.

Leave a Reply

comments

Related Articles

error: