ಸುದ್ದಿ ಸಂಕ್ಷಿಪ್ತ

ಗ್ರೀಷ್ಮ ರಂಗೋತ್ಸವ : ‘ಕೊಂದವರಾರು ಮತ್ತು ಗತಿ’ ನಾಟಕ ಪ್ರದರ್ಶನ

ಮೈಸೂರು,ಜೂ.1 : ರಂಗಾಯಣದಲ್ಲಿ ಆಯೋಜಿಸಿರುವ ಗ್ರೀಷ್ಮ ರಂಗೋತ್ಸವ 2018ರ ಸಿ.ಜಿ.ಕೆ.ಹವ್ಯಾಸಿ ನಾಟಕೋತ್ಸವದಲ್ಲಿ ಜೂ.2 ಮತ್ತು 3ರಂದು ನಾಟಕ ಪ್ರದರ್ಶನ ಏರ್ಪಡಿಸಿದೆ.

ಜೂ.2ರ ಶನಿವಾರ ಸಂಜೆ 6ಕ್ಕೆ ಪ್ರಸನ್ನ ರಚನೆಯ, ವಿಶ್ವರಾಜ ಪಾಟೀಲ ನಿರ್ದೇಶನದ ‘ಕೊಂದವರಾರು’ ನಾಟಕವನ್ನು ಕಲಬುರಗಿಯ ವಿಶ್ವರಂಗ ತಂಡ ಪ್ರದರ್ಶಿಸುವುದು.

ಜೂ.3ರಂದು ಶಿರೀಶ್ ಜೋಷಿ ನಿರ್ದೇಶನದ ‘ಗತಿ’ ನಾಟಕವನ್ನು ಬೆಳಗಾವಿ ರಂಗಸಂಪದ ಅಭಿನಯಿಸುವುದು ಎಂದು ರಂಗಾಯಣದ ನಿರ್ದೇಶಕಿ ಭಾಗೀರಥಿ ಕದಂಬ ಪ್ರಕಟಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: