ಸುದ್ದಿ ಸಂಕ್ಷಿಪ್ತ

ಜೂ.4 ರಿಂದ 9ರವರೆಗೆ ‘ಕತ್ತು ನೋವು’ ತಪಾಸಣಾ ಶಿಬಿರ

ಮೈಸೂರು,ಜೂ.1 : ಲಲಿತಾದ್ರಿಪುರದ ರಸ್ತೆಯ ಜೆಎಸ್ಎಸ್ ಆಯುರ್ವೇದ ಆಸ್ಪತ್ರೆ ವತಿಯಿಂದ ಜೂ.4 ರಿಂದ 9ರವರೆಗೆ ಕತ್ತು ನೋವಿಗೆ ಸಂಪೂರ್ಣ ತಪಾಸಣಾ ಮತ್ತು ಸಲಹಾ ಶಿಬಿರವನ್ನು ಆಯೋಜಿಸಿದೆ.

ತಜ್ಞ ವೈದ್ಯರು ಶಿಬಿರದಲ್ಲಿ ಭಾಗಿಯಾಗಿ ತಪಾಸಣೆ ನಡೆಸಿ ಸಲಹೆ ಸೂಚನೆ ನೀಡುವರು. ಮಾಹಿತಿಗಾಗಿ 0821 2548231, 2548433, 9448753296, 9481817988 ಅನ್ನು ಸಂಪರ್ಕಿಸಬಹುದು ಎಂದು ವೈದ್ಯಕೀಯ ಅಧೀಕ್ಷಕರು ಹೇಳಿಕೆ ನೀಡಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: