ಸುದ್ದಿ ಸಂಕ್ಷಿಪ್ತ

ಜೂ.5ರಂದು ವಿಶ್ವ ಪರಿಸರ ದಿನಾಚರಣೆ -ಸೈಕಲ್ ಜಾಥಾ

ಮೈಸೂರು, ಜೂ.1 : ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ ಹಾಗೂ ಇನ್ಪೋಪೆಸ್ಟ್ ಸಂಸ್ಥೆ ಜಂಟಿಯಾಗಿ ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಯಿರಿ ಘೋಷ ವಾಕ್ಯದಡಿ ಸೈಕಲ್ ಜಾಥಾವನ್ನು ಆಯೋಜಿಸಿದೆ.

ಜೂ.5ರ ಬೆಳಗ್ಗೆ 9ಕ್ಕೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂಬಾಗದಿಂದ ಹಮ್ಮಿಕೊಂಡಿರುವ ಜಾಥಾದಲ್ಲಿ ಪಾಲ್ಗೊಳ್ಳಲು ಇಚ್ಚಿಸುವವರು ಹೆಸರು ನೊಂದಾಯಿಸಿಕೊಳ್ಳಲಲು ಹರಿಹರ ದೀಕ್ಷಿತ್ , ಮೊ.ಸಂ. 9740003331 ಅನ್ನು ಸಂಪರ್ಕಿಸಬಹುದು ಎಂದು ಪರಿಸರ ಅಧಿಕಾರಿ ಬಿ.ಎಂ.ಪ್ರಕಾಶ್ ಪ್ರಕಟಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: