ಸುದ್ದಿ ಸಂಕ್ಷಿಪ್ತ

ವತ್ಸಲಾ ದೀಪು ಸಿ ಅವರಿಗೆ ಪಿ.ಹೆಚ್.ಡಿ

ವತ್ಸಲಾ ದೀಪು ಸಿ ಅವರು ಡಾ.ಡಿ.ಜಿ.ಭದ್ರೇಗೌಡ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸಾದರ ಪಡಿಸಿದ Synthesis and Characterization of New Benzothiazepine and Benzimidazole Derivaties and their Biological Studies ಎಂಬ ಮಹಾಪ್ರಬಂಧವನ್ನು ರಸಾಯನಶಾಸ್ತ್ರ ವಿಷಯದಲ್ಲಿ  ಇಂಗ್ಲಿಷ್ ಭಾಷೆಯಲ್ಲಿ ಮಂಡಿಸಿದ್ದು, ಪಿ.ಹೆಚ್.ಡಿ ನಿಯಮಾವಳಿಯಡಿಯಲ್ಲಿ ಅಂಗೀಕರಿಸಲಾಗಿದೆ. ಅವರಿಗೆ ವಾರ್ಷಿಕ ಘಟಿಕೋತ್ಸವದಲ್ಲಿ ಪದವಿ ಪ್ರದಾನಿಸಲಾಗುವುದು ಎಂದು ಕುಲಸಚಿವ ಪ್ರೊ.ರಾಜಣ್ಣ ತಿಳಿಸಿದ್ದಾರೆ.

Leave a Reply

comments

Related Articles

error: