ಸುದ್ದಿ ಸಂಕ್ಷಿಪ್ತ

ಬೆಸ್ ಪಿಯು ಕಾಲೇಜು : ಉದ್ಘಾಟನಾ ಸಮಾರಂಭ

ಮೈಸೂರು,ಜೂ.1 : ಚಾಮರಾಜ ಮೊಹಲ್ಲಾದ ಬೆಸ್ ಪಿಯು ಕಾಲೇಜಿನ 2018-19ನೇ ಶೈಕ್ಷಣಿಕ ಸಾಲಿನ ಉದ್ಘಾಟನಾ ಸಮಾರಂಭವನ್ನು ಜೂ.2ರ ಸಂಜೆ 4.30ಕ್ಕೆ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿದೆ.

ಸಂಸ್ಥೆಯ ಸ್ಥಾಪಕ ಡಾ.ಹೆಚ್.ಎಸ್.ನಾಗರಾಜ ಅಧ್ಯಕ್ಷತೆ. ಡಿಎಫ್.ಆರ್ ಐ ನಿರ್ದೇಶಕ ಡಾ.ರಾಕೇಶ್ ಕುಮಾರ್ ಶರ್ಮಾ ಇರುವರು. ಪದವಿಪೂರ್ವ ಶಿಕ್ಷಣ ಸಂಸ್ಥೆಯ ಜಂಟಿ ನಿರ್ದೇಶಕ ಡಾ.ದಯಾನಂದ ಅವರನ್ನು ಸನ್ಮಾನಿಸಲಾಗುವುದು. (ಕೆ.ಎಂ.ಆರ್)

Leave a Reply

comments

Related Articles

error: