ಸುದ್ದಿ ಸಂಕ್ಷಿಪ್ತ

ವಿಶ‍್ವ ಪರಿಸರ ದಿನಾಚರಣೆ : ಎನ್.ಪರಮೇಶ್ವರ್ ಅವರ ಚಿತ್ರಕಲಾ ಪ್ರದರ್ಶನ

ಮೈಸೂರು,ಜೂ.4 : ವಿಶ್ವಪರಿಸರ ದಿನಾಚರಣೆ ಅಂಗವಾಗಿ ಕಲಾವಿದ ಎನ್.ಪರಮೇಶ್ವರ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಮೂರು ದಿನಗಳ ಕಲಾಮಂದಿರದ ಸುಚಿತ್ರಾ ಕಲಾ ಗ್ಯಾಲರಿಯಲ್ಲಿ ಆಯೋಜಿಸಿದೆ.

ಜೂ.5 ರಿಂದ 7ರವರೆಗೆ ನಡೆಯಲಿದೆ. ಜೂ.5ರ ಸಂಜೆ 5 ಗಂಟೆಗೆ ನಡೆಯುವ ಉದ್ಘಾಟನೆ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ, ಅರಣ್ಯಾಧಿಕಾರಿ ಮತ್ತು ಕಲಾವಿದರು ಭಾಗಿಯಾಗುವರು ಎಂದು ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: