ಮೈಸೂರು

ಡಿಎವಿ ಶಾಲೆಯ ಮಕ್ಕಳ ‘ಚಿಣ್ಣರ ಕಲರವ’ ಕಾರ್ಯಕ್ರಮ

ಡಿಎವಿ ಶಾಲೆಯ ವಾರ್ಷಿಕೋತ್ಸವದಂಗವಾಗಿ ವಿದ್ಯಾರ್ಥಿಗಳಿಂದ ಬುಧವಾರದಂದು ಸಂಜೆ 4.30ಕ್ಕೆ ಕಲಾಮಂದಿರದಲ್ಲಿ ‘ಚಿಣ್ಣರ ಕಲರವ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿ ಮೈಸೂರಿನ ಎಎಸ್‍ಪಿ ಕಲಾ ಕೃಷ್ಣಮೂರ್ತಿ, ಮೈಸೂರು ಮೃಗಾಲಯದ ಅಧ್ಯಕ್ಷೆ ಮಲ್ಲಿಗೆ ವೀರೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಿಇಒ ಜಯಶ್ರೀ ಎಸ್.ಮೂರ್ತಿ, ಆಡಳಿತ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ, ಗೌರವ ಕಾರ್ಯದರ್ಶಿ ಆನಂದ್, ಮುಖ್ಯ ಶಿಕ್ಷಕಿ ಮಂಗಳ, ನರ್ಸರಿ ವಿಬಾಗದ ಉಷಾ ಕಲ್ಯಾಣಿ ಉಪಸ್ಥಿತರಿದ್ದರು.

Leave a Reply

comments

Related Articles

error: