ಸುದ್ದಿ ಸಂಕ್ಷಿಪ್ತ

‘ಸಂಧಿವಾತ’ ಉಚಿತ ತಪಾಸಣಾ ಶಿಬಿರ .10.

ಮೈಸೂರು,ಜೂ.5 : ವಿದ್ಯಾರಣ್ಯಪುರಂನ ಆದಿತ್ಯ ಆಯುರ್ವೇದ ವೆಲ್ ನೆಸ್ ಕೇಂದ್ರದಿಂದ ಜೂ.10ರಂದು ಸಂಧಿವಾತಕ್ಕೆ ಉಚಿತ ತಪಾಸಣಾ ಶಿಬಿರವನ್ನು ಆಯೋಜಸಿದೆ.

ಶಿಬಿರದಲ್ಲಿ ಮೊಣಕಾಲು, ಸೊಂಟ, ರುಮೋಟೈಡ್ ಆರ್ಥರೈಟಿಸ್, ಕತ್ತು, ಬೆನ್ನು ಸೇರಿದಂತೆ ಇತರೆ ನೋವುಗಳ ತಪಾಸಣೆ ಹಾಗೂ ಸೂಕ್ತ ರೀತಿಯ ಚಿಕಿತ್ಸೆಯನ್ನು ನೀಡಲಾಗುವುದು. ಮಾಹಿತಿಗಾಗಿ ಮೊ.ಸಂ. 7760613536, 7795124260 ಅನ್ನು ಸಂಪರ್ಕಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: