ಸುದ್ದಿ ಸಂಕ್ಷಿಪ್ತ
ನಾಟಕ, ಜನಪದ ನೃತ್ಯ ಸ್ಪರ್ಧೆ
ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ರಂಗಾಯಣ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿವಿ ಜಾನಪದ ವಿಭಾಗದ ಸಂಯುಕ್ತಾಶ್ರಯದಲ್ಲಿ ಡಿ.9ರಂದು ಮಧ್ಯಾಹ್ನ 3 ಗಂಟೆಗೆ ಬಿಎಂಶ್ರೀ ಸಬಾಂಗಣದಲ್ಲಿ ಜಿಲ್ಲಾ ಮಟ್ಟದ ಕಾಲೇಜು ನಾಟಕ ಮತ್ತು ಜನಪದನೃ್ತಯ ಸ್ಪರ್ಧೆ ನಡೆಯಲಿದೆ.