ಸುದ್ದಿ ಸಂಕ್ಷಿಪ್ತ

ಚಿತ್ರಕಲೆ ಸ್ಪರ್ಧೆ

ಶ್ರೀ ಲಕ್ಷ್ಮಿ ಮಹಿಳಾ ಸಮಾಜದ 20ನೇ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಕ್ಕಳಿಗಾಗಿ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಕುವೆಂಪುನಗರದಲ್ಲಿರುವ ತಪೋನಂದನ ಉದ್ಯಾನವನದಲ್ಲಿ ಡಿ.11ರಂದು ಬೆಳಗ್ಗೆ 11 ಗಂಟೆಗೆ ಏರ್ಪಡಿಸಲಾಗಿದೆ. ಎಲ್‍ಕೆಜಿಯಿಂದ 10ನೇ ತರಗತಿಯವರೆಗಿನ ಮಕ್ಕಳು ಭಾಗವಹಿಸಬಹುದು.

Leave a Reply

comments

Related Articles

error: