ಸುದ್ದಿ ಸಂಕ್ಷಿಪ್ತ

ರಂಗೋಲಿ ಮತ್ತು ಸೋಬಾನೆ ಸ್ಪರ್ಧೆ

ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವವು ಜ.24ರಿಂದ 29ರವರೆಗೆ ನಡೆಯಲಿದೆ. ಈ ಮಹೋತ್ಸವದಲ್ಲಿ ರಂಗೋಲಿ ಹಾಗೂ ಸೋಬಾನೆ ಸಾಂಸ್ಕೃತಿಕ ಸ್ಪರ್ಧೆಗಳನ್ನು ಡಿ.24 ರಂದು ಏರ್ಪಡಿಸಲಾಗಿದೆ.

Leave a Reply

comments

Related Articles

error: