ಸುದ್ದಿ ಸಂಕ್ಷಿಪ್ತ

ಬ್ಯಾಂಕಿಂಗ್ ಪರೀಕ್ಷೆಗಳಿಗೆ ತರಬೇತಿ

ರಾಮಸ್ವಾಮಿ ವೃತ್ತದ ಬಳಿಯಿರುವ ವಿದ್ಯಾಭವನದಲ್ಲಿ ಐಬಿಪಿಎಸ್ ಹಾಗೂ ಇತರೆ ಬ್ಯಾಂಕಿಂಗ್ ಪೂರ್ವಬಾವಿ ಪರೀಕ್ಷೆಗಳಿಗೆ ತರಬೇತಿಯನ್ನು ಆರಂಭಿಸಲಾಗಿದೆ. ಪರೀಕ್ಷೆಗಳಿಗೆ ಅಗತ್ಯವಾದ ಮೆಂಟಲ್ ಎಬಿಲಿಟಿ, ಜನರಲ್ ಇಂಗ್ಲಿಷ್, ಬ್ಯಾಂಕಿಂಗ್ ಮತ್ತು ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ವಿಷಯಗಳಲ್ಲಿ ಪರಿಣಿತರಿಂದ ತರಬೇತಿಯನ್ನು ನೀಡಲಾಗುವುದು. ಆಕ್ತರು 9845341755, 0821-2481873 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: