ಸುದ್ದಿ ಸಂಕ್ಷಿಪ್ತ

ಮಾಚಿದೇವರ ಜಯಂತ್ಯುತ್ಸವ

ಕರ್ನಾಟಕ ಸಮಸ್ತ ಮಡಿವಾಳ ರಾಜ್ಯ ಸಂಘದ ವತಿಯಿಂದ ಜ.1ರಂದು ಜೆ.ಕೆ. ಮೈದಾನದಲ್ಲಿ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಹಾಗೂ ಬೃಹತ್ ಜಾಗೃತ ಸಮಾವೇಶ ಮತ್ತು ಉಚಿತ 101 ಜೋಡಿ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗಿದೆ.

Leave a Reply

comments

Related Articles

error: