ಸುದ್ದಿ ಸಂಕ್ಷಿಪ್ತ

ಸಂವಾದ ಕಾರ್ಯಕ್ರಮ

ಹೋಟೆಲ್ ಮಾಲೀಕರ ಸಂ‍ಘದ ವತಿಯಿಂದ ಡಿ.13ರಂದು ಬೆಳಗ್ಗೆ 10.30ಕ್ಕೆ ಸಂಘದ ಕಚೇರಿ ‘ಕುತ್ತೆತ್ತೂರು ಸೀತಾರಾಮ ಭವನ’ದಲ್ಲಿ ‘ಬ್ಯಾಂಕಿಂಗ್ ಸೇವೆಗಳ ಬಗ್ಗೆ ಜಾಗೃತಿ ಹಾಗೂ ಸಂವಾದ ಕಾರ್ಯಕ್ರಮ’ವನ್ನು ಹಮ್ಮಿಕೊಳ್ಳಲಾಗಿದೆ.

Leave a Reply

comments

Related Articles

error: