ಸುದ್ದಿ ಸಂಕ್ಷಿಪ್ತ
ರಕ್ತದಾನ ಶಿಬಿರ
ಮೈಸೂರಿನ ಎನ್ಎಸ್ಎಸ್ ಘಟಕದ ವತಿಯಿಂದ ಹಾಗೂ ರೆಡ್ಕ್ರಾಸ್ ಸೊಸೈಟಿ ಸಂಯೋಜನೆಯೊಂದಿಗೆ ಡಿ9ರಂದು ಬೆಳಗ್ಗೆ 11 ಗಂಟೆಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಪ್ರಾದೇಶಿಕ ಕೇಂದ್ರದಲ್ಲಿ ‘ರಕ್ತದಾನ ಶಿಬಿರ’ವನ್ನು ಏರ್ಪಡಿಸಲಾಗಿದೆ.