ಸುದ್ದಿ ಸಂಕ್ಷಿಪ್ತ

ಜೂ.8ರಂದು ಕರ್ಣಾಟಕ ಬ್ಯಾಂಕ್ ನ ನೂತನ ಶಾಖೆ ಉದ್ಘಾಟನೆ

ಮೈಸೂರು,ಜೂ.6 : ಕರ್ಣಾಟಕ ಬ್ಯಾಂಕ್ ನ ರಾಜೇಂದ್ರ ನಗರದಲ್ಲಿ 805ನೇ ಶಾಖೆಯನ್ನು (ಮಿನಿ ಇ-ಲಾಬಿ ಸೌಲಭ್ಯದೊಂದಿಗೆ) ಉದ್ಘಾಟನೆಯು ಜೂ.8ರ ಬೆಳಗ್ಗೆ 10ಕ್ಕೆ ನಂ.8ರ ನೆಲಮಹಡಿ, ಮುಖ್ಯರಸ್ತೆ, ರಾಜೇಂದ್ರ ನಗರದಲ್ಲಿ ನಡೆಯುವುದು.

ಮುಖ್ಯ ಅತಿಥಿಯಾಗಿ ಪ್ರಸಿದ್ಧ ವಾಗ್ಮಿಕ ಪ್ರೊ.ಎಂ.ಕೃಷ್ಣೇಗೌಡ ಭಾಗಿಯಾಗುವರು. ಬ್ಯಾಂಕಿನ ಚೀಫ್ ಆಪರೇಟಿಂಗ್ ಆಫೀಸರ್ ಎಂ.ರಾಘವೇಂದ್ರ ಭಟ್ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: