ಪ್ರಮುಖ ಸುದ್ದಿಮೈಸೂರು

ಡಿ. 13: ಈದ್ ಮಿಲಾದ್ ರಜೆ ಘೋಷಣೆ

ಕರ್ನಾಟಕ ರಾಜ್ಯ ಸರ್ಕಾರವು 2016 ನೇ ಸಾಲಿನ ಈದ್ ಮಿಲಾದ್ ಹಬ್ಬದ ಆಚರಣೆಗೆ ಡಿಸೆಂಬರ್ 12, ಸೋಮವಾರದಂದು ಸಾರ್ವತ್ರಿಕ ರಜೆಯನ್ನು ಘೋಷಿಸಿತ್ತು. ಆದರೆ ಇದೀಗ ಡಿ.13, ಮಂಗಳವಾರ ರಜೆ ಘೋಷಿಸಿದೆ.

ಈ ಹಿಂದೆ ನಿಗದಿಪಡಿಸಿದ ಡಿಸೆಂಬರ್ 12, ಸೋಮವಾರದಂದು ನೀಡಿದ್ದ ರಜೆಯನ್ನು ರದ್ದುಪಡಿಸಿ ಡಿಸೆಂಬರ್ 13ರ ಮಂಗಳವಾರದಂದು ಸಾರ್ವತ್ರಿಕ ರಜೆ ಘೋಷಿಸಿ ರಾಜ್ಯ ಸರ್ಕಾರದ ಅಧಿಕೃತ ಪ್ರಕಟಣೆ ಹೊರಡಿಸಿದೆ.

Leave a Reply

comments

Related Articles

error: