ಸುದ್ದಿ ಸಂಕ್ಷಿಪ್ತ

ಅಮೃತ ಕೃಪಾ ಆಸ್ಪತ್ರೆಯಿಂದ ಆರೋಗ್ಯ ಉಚಿತ ತಪಾಸಣಾ ಶಿಬಿರ.12.

ಮೈಸೂರು,ಜೂ.9 : ರೂಪನಗರದ ಅಮೃತ ಕೃಪಾ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಜೂ.12ರ ಬೆಳಗ್ಗೆ 9 ರಿಂದ 2ರವರೆಗೆ ನಡೆಲಿದೆ.

ಶಿಬಿರದಲ್ಲಿ ಮಧುಮೇಹ, ಥೈರಾಯಿಡ್, ರಕ್ತದ ಸಕ್ಕರೆ ಪರೀಕ್ಷೆ, ಟಿ.ಎಸ್.ಎಚ್. ಹೆಚ್.ಬಿ.ಎ1ಸಿ, ಇ.ಸಿ.ಜಿ ಹಾಗೂ ನುರಿತ ವೈದ್ಯರ ಆಪ್ತ ಸಮಾಲೋಚನೆಯು ಇರಲಿದೆ. (ಕೆ.ಎಂ.ಆರ್)

Leave a Reply

comments

Related Articles

error: