ಸುದ್ದಿ ಸಂಕ್ಷಿಪ್ತ

ಜೈನ್ ಸಂಘಟನೆಯಿಂದ ಮಹಿಳೆಯರಿಗಾಗಿ ವಿವಿಧ ತರಬೇತಿ ಕಾರ್ಯಾಗಾರ : ಅರ್ಜಿ ಆಹ್ವಾನ

ಮೈಸೂರು,ಜೂ.11 : ಭಾರತೀಯ ಜೈನ ಸಂಘಟನೆಯಿಂದ ಜೂ.16 ಮತ್ತು 17ರಂದು ಮಹಿಳಾ ಸಬಲೀಕರಣಕ್ಕಾಗಿ ಯುವತಿಯರಿಗಾಗಿ ಸ್ವಜಾಗೃತಿ, ಆತ್ಮರಕ್ಷಣೆ, ಸಂವಹನ ಸೇರಿದಂತೆ ವಿವಿಧ ತರಬೇತಿ ಕಾರ್ಯಗಾರ ಆಯೋಜಿಸಿದೆ.

ಕಾರ್ಯಾಗಾರವು ಸಂಪೂರ್ಣ ಉಚಿತವಾಗಿದ್ದು ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ನಡೆಯಲಿದೆ. ಆಸಕ್ತರು http://tinyurl.com/BJSMYS ಲಿಂಕ್  ಬಳಸಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಕಾರ್ಯದರ್ಶಿ ಜೈನ್ ಪ್ರಕಾಶ್ ಗುಲೆಛಾ ಹೇಳಿಕೆ ನೀಡಿದ್ದು, ಮಾಹಿತಿಗಾಗಿ ಮೊ.ನಂ. 9845247444, 9343499333 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: