ಸುದ್ದಿ ಸಂಕ್ಷಿಪ್ತ

ಜೂ. 14 ರಿಂದ ಯೋಗ ಧ‍್ಯಾನ ಶಿಬಿರ

ಮೈಸೂರು,ಜೂ.11 : ಯರಗನಹಳ್ಳಿ ಹೊಸ ಬಡಾವಣೆಯ ಶ್ರೀರಾಘವೇಂದ್ರ ಯೋಗ ಕೇಂದ್ರದ ಯೋಗ ಗುರು ಎನ್.ಪಶುಪತಿ ನೇತೃತ್ವದಲ್ಲಿ ಜೂ.14ರಿಂದ ನಗರದ ವಿವಿದೆಡೆ ಯೋಗ ಧ್ಯಾನ ಶಿಬಿರವನ್ನು ಆಯೋಜಿಸಿದೆ.

ಶಿಬಿರವು ಸ್ತ್ರೀ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ನಡೆಯಲಿದ್ದು ವಿವಿಧ ರೋಗಗಳ ಶಮನಕ್ಕೆ ಆಸನಗಳನ್ನು ತಿಳಿಸಿಕೊಡಲಾಗುವುದು. ಮಾಹಿತಿಗೆ ದೂ.ಸಂ 9880546675 ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: