ಸುದ್ದಿ ಸಂಕ್ಷಿಪ್ತ

ಜೂ.15ರಿಂದ ‘ಪಾಶ್ವವಾಯು’ ತಪಾಸಣಾ ಶಿಬಿರ

ಮೈಸೂರು,ಜೂ.11 : ಲಲಿತಾದ್ರಿ ಪುರ ರಸ್ತೆಯ ಜೆಎಸ್ಎಸ್ ಆಯುರ್ವೇದ ಆಸ್ಪತ್ರೆಯಲ್ಲಿ ಪಾಶ್ವವಾಯು ಗೆ ಸಂಬಂಧಿಸಿದಂತೆ ತಜ್ಞ ವೈದ್ಯರುಗಳಿಮದ ತಪಾಸಣಾ ಮತ್ತು ಸಲಹಾ ಶಿಬಿರವನ್ನು  ಜೂ.15 ರಿಂದ 30ರವರೆಗೆ ಆಯೋಜಿಸಿದೆ. ರೋಗ ಪೀಡಿತರು ಶಿಬಿರವನ್ನು ಸದುಪಯೋಗಪಡಿಸಿಕೊಳ್ಳಬಹುದು. ಮಾಹಿತಿಗಾಗಿ ದೂ.ಸಂ. 0821 2548231, 2548433, 9742786608, 9844469138 ಸಂಪರ್ಕಿಸಬಹುದು ಎಂದು ವೈದ್ಯಕೀಯ ಅಧೀಕ್ಷಕರು ಪ್ರಕಟಿಸಿದ್ದಾರೆ.

Leave a Reply

comments

Related Articles

error: