Uncategorized

ಜೂ.13 ರಿಂದ ಮಾಜಿ ಮೇಯರ್ ಭೈರಪ್ಪ ಪ್ರವಾಸ

ಮೈಸೂರು,ಜೂ.11 : ರಾಜಸ್ಥಾನದ ಮೌಂಟ್ ಅಬುವಿನಲ್ಲಿ ಜೂ.13 ರಿಂದ 26ರವರೆಗೆ ನಡೆಯಲಿರುವ ರಾಜಕೀಯ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದು ಆ ದಿನಗಳಲ್ಲಿ ವಾರ್ಡಿಗೆ ಸಂಬಂಧಿಸಿದ ಕುಂದು ಕೊರತೆಗಳಿಗೆ ವಲಯ ಆಯುಕ್ತ ಜವರೇಗೌಡ (97399 79309), ಅಭಿವೃದ್ಧಿ ಅಧಿಕಾರಿ ರಘುಪತಿ (94484 34098), ಕಿರಿಯ ಅಭಿಯಂತರ ದಯಾನಂದ್ (89043 84940), ಪರಿಸರ ಅಭಿಯಂತರ ದೀಪ್ತಿ (86180 56645) ಇವರುಗಳು ಸ್ಪಂದಿಸಲಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಮಾಜಿ ಮೇಯರ್ ಹಾಗೂ ಪಾಲಿಕೆ ಸದಸ್ಯ ಬಿ.ಎಲ್.ಭೈರಪ್ಪ ಮನವಿ ಮಾಡಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: