ಸುದ್ದಿ ಸಂಕ್ಷಿಪ್ತ

ಜೂ.14ರಂದು ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿವಿಧ ತಪಾಸಣಾ ಶಿಬಿರ

ಮೈಸೂರು,ಜೂ.12 : ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಶಿವರಾಮಪೇಟೆಯಲ್ಲಿರುವ ಆವತಿ ಎಲ್ ರಾಮಶೇಷಯ್ಯ ಮತ್ತು ಲಕ್ಷ್ಮೀ ದೇವಮ್ಮ ಕ್ಲಿನಿಕ್ ನಲ್ಲಿ ಜೂ.14ರಂದು ಲಿವರ್ ಮತ್ತು ಜಠರ ರೋಗ ತಪಾಸಣೆ ಕ್ಲಿನಿಕ್ ಅನ್ನು ಅಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ಆಯೋಜಿಸಿದೆ.

ಇ.ಎನ್.ಟಿ ಕ್ಲಿನಿಕ್ : ಬೆಳಗ್ಗೆ 10 ರಿಂದ ಸಂಜೆ 5ರವರಗೆ ಇಎನ್ ಟಿ ಕ್ಲಿನಿಕ್ ನಡೆಯುವುದು. ಮಾಹಿತಿಗೆ ಮೊ.ಸಂ. 88847 44144 ಸಂಪರ್ಕಿಸಬಹುದು.

ಹರ್ನಿಯ : ಸಂಜೆ 4 ರಿಂದ 6ರವರೆಗೆ ಹರ್ನಿಯ ಸಂಜೆ ಕ್ಲಿನಿಕ್ ಅನ್ನು ಆಯೋಜಿಸಿದೆ. ಮಾಹಿತಿಗೆ ಮೊ.ಸಂ. 95380 52378 ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: