ಸುದ್ದಿ ಸಂಕ್ಷಿಪ್ತ

ಜೂ.17ರಂದು ನಾರದ ಜಯಂತಿ ‘ಮಾಧ್ಯಮ ಮಿತ್ರರ ಸ್ನೇಹ ಮಿಲನ’

ಮೈಸೂರು,ಜೂ.14 : ಬೆಂಗಳೂರಿನ ವಿಶ್ವ ಸಂವಾದ ಕೇಂದ್ರವು ಆದ್ಯ ಪತ್ರಕರ್ತ ದೇವಋಷಿ ನಾರದ ಜಯಂತಿ ‘ಮಾಧ್ಯಮ ಮಿತ್ರರ ಸ್ನೇಹ ಮಿಲನ’ ವನ್ನು ಜೂ.17ರ ಬೆಳಗ್ಗೆ 10.30ಕ್ಕೆ ಜೆಎಲ್ ಬಿ ರಸ್ತೆಯ ಮಾಧವ ಕೃಪದಲ್ಲಿ ಆಯೋಜಿಸಿದೆ.

ಕರ್ನಾಟಕ, ಆಂಧ್ರ ಮತ್ತು ತೆಲಂಗಾಣದ ಪ್ರಜ್ಞಾ ಪ್ರವಾಹ ಸಂಯೋಜಕ ರಘನಂದನ್ ಮುಖ್ಯ ಭಾಷಣ ಮಾಡುವರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಅಧ್ಯಕ್ಷತೆ ವಹಿಸುವರು. ನಿವೃತ್ತ ವಾರ್ತಾವಾಚಕ ಎ.ಆರ್.ರಂಗರಾವ್ ಹಾಗೂ ಸಾದ್ವಿ ಸಂಜೆ ದಿನಪತ್ರಿಕೆ ಸಂಪಾದಕ ಸಿ.ಮಹೇಶ್ವರನ್ ಅವರನ್ನು ಸನ್ಮಾನಿಸಲಾಗುವುದು. (ಕೆ.ಎಂ.ಆರ್)

Leave a Reply

comments

Related Articles

error: