ಸುದ್ದಿ ಸಂಕ್ಷಿಪ್ತ

ಸಾಮೂಹಿಕ ಉಚಿತ ಉಪನಯನ : ಆಹ್ವಾನ

ಮೈಸೂರು,ಜೂ.14 : ಸರಸ್ವತಿಪುರಂನ ಚಿತ್ಕಲಾ ಟ್ರಸ್ಟ್ ನಿಂದ ವಿಪ್ರ ವಟುಗಳಿಗೆ ಸಾಮೂಹಿಕ ಉಚಿತ ಉಪನಯನ ಕಾರ್ಯಕ್ರಮವನ್ನು ಜುಲೈ 18ರಂದು ಏರ್ಪಡಿಸಿದೆ.

ಈ ಸಾಮೂಹಿಕ ಉಪನಯನದಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ಆಸಕ್ತ ಪೋಷಕರು ಜೂ.30ರೊಳಗೆ ಹೆಸರು ನೊಂದಾಯಿಸಿಕೊಳ್ಳಬಹುದು. ಮಾಹಿತಿಗಾಗಿ ಅಧ್ಯಕ್ಷ ಡಾ.ವಿ.ಆರ್.ಪ್ರಸಾದ್ (9449047608) ಕಾರ್ಯದರ್ಶಿ ಡಿ.ಪ್ರಭಾಕರ್ (9481529770) ಖಜಾಂಚಿ ಎಸ್.ಶಿವಶಂಕರ್ (99006 58856) ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: