ಸುದ್ದಿ ಸಂಕ್ಷಿಪ್ತ

ಬಿಜೆಪಿ ಗೆ ನೇಮಕ

ಮೈಸೂರು,ಜೂ.14 : ಭಾರತೀಯ ಜನತಾ ಪಕ್ಷದ ಕಾನೂನು ಮತ್ತು ಸಂಸದೀಯ ಪ್ರಕೋಷ್ಠದ ಜಿಲ್ಲಾ ಕಾರ್ಯಕಾರಿ ಸಮಿತಿಗೆ ಮಂಡಿ ಮೊಹಲ್ಲಾದ ಸತ್ಯಮೂರ್ತಿ ಎಂ ಚೆಟ್ಟಿ ಅವರನ್ನು ನೇಮಕ ಮಾಡಲಾಗಿದೆ ಎಂದು ಸಂಚಾಲಕ ಬಿ.ಎಸ್.ಶಿವಕುಮಾರ್ ಪ್ರಕಟಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: