ಮೈಸೂರು

ಐದು ದಿನ ಮಳೆಯ ನಿರೀಕ್ಷೆ ಇಲ್ಲ

ಡಿಸೆಂಬರ್ 10ರಿಂದ 14ರವರೆಗೆ ಮೈಸೂರು ಜಿಲ್ಲೆಯಲ್ಲಿ ಮಳೆ ಬೀಳುವ ಲಕ್ಷಣಗಳು ಇಲ್ಲ ಎಂದು ನಾಗನಹಳ್ಳಿ ಸಂಶೋಧನಾ ಕೇಂದ್ರ ತಿಳಿಸಿದೆ.

ದಿನದ ಉಷ್ಣಾಂಶ 28ರಿಂದ29ಡಿಗ್ರಿ ಸೆಲ್ಶಿಯಸ್ , ರಾತ್ರಿಯ ಉಷ್ಣಾಂಶ 14ರಿಂದ 16ಡಿಗ್ರಿ ಸೆಲ್ಶಿಯಸ್, ಬೆಳಗಿನ ತೇವಾಂಶ 78ರಿಂದ 95ಪರ್ಸೆಂಟ್, ಮಧ್ಯಾಹ್ನದ ಬಳಿಕದ ತೇವಾಂಶ 27ರಿಂದ 48 ಪರ್ಸೆಂಟ್ ನಿರೀಕ್ಷಿಸಬಹುದು. ಗಾಳಿಯ ವೇಗ ಗಂಟೆಗೆ 2ರಿಂದ 4ಕಿಲೋಮೀಟರ್ ಎಂದು ತಿಳಿಸಿದೆ.

Leave a Reply

comments

Related Articles

error: