ಸುದ್ದಿ ಸಂಕ್ಷಿಪ್ತ

ಸೈನಸ್ ಸಮಸ್ಯೆ : ತಪಾಸಣಾ ಶಿಬಿರ

ಮೈಸೂರು,ಜೂ.15 : ಲಲಿತಾದ್ರಿಪುರ ರಸ್ತೆಯ ಜೆಎಸ್ಎಸ್ ಆಯುರ್ವೇದ ಆಸ್ಪತ್ರೆಯಲ್ಲಿ ಜೂ.18 ರಿಂದ ಜುಲೈ 17ರವರೆಗೆ ‘ಅಲರ್ಜಿಯುಕ್ತ ನೆಗಡಿ, ಸೈನಸೈಟಿಸ್’ ತೊಂದರೆಗಳ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

ಮಾಹಿತಿಗಾಗಿ ದೂ.ಸಂ. 0821 2548231, 2548433, 9886176690, 9448211075 ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

Check Also

Close
error: