ಮೈಸೂರು

2017 ಕ್ಯಾಲೆಂಡರ್ ಬಿಡುಗಡೆ

ಮೈಸೂರಿನ ಎಂ.ಪ್ರೊ.ಸಂಸ್ಥೆಯವರು ಹೊರತಂದಿರುವ 2017ರ ಕ್ಯಾಲೆಂಡರನ್ನು ಬಿಡುಗಡೆಗೊಳಿಸಲಾಯಿತು.

ಕ್ಯಾಲೆಂಡರನ್ನು ಮಹಾನಗರಪಾಲಿಕೆಯ ನೂತನ ಮೇಯರ್ ಎಂ.ಜೆ.ರವಿಕುಮಾರ್ ಬಿಡುಗಡೆಗೊಳಿಸಿ ಶುಭಹಾರೈಸಿದರು.

ಈ ಸಂದರ್ಭ ಮೈಬಿಲ್ಡ್ ಅಧ್ಯಕ್ಷ ಸಿ.ಡಿ.ಕೃಷ್ಣ, ಕಾರ್ಯದರ್ಶಿ ರಘುನಾಥ್, ಅಧೀಕ್ಷಕ ಅಭಿಯಂತರ ಸತ್ಯನಾರಾಯಣ, ಎಂ.ಪ್ರೊ.ನಿರ್ದೇಶಕ ಕೆ.ದಶರಥ, ಕಾಂತ ರಾಜುಮಹರಿಕುಮಾರ್ ಮತ್ತು ಹರೀಶ್ ಬಾಬು ಉಪಸ್ಥಿತರಿದ್ದರು.

Leave a Reply

comments

Related Articles

error: