
ಮೈಸೂರು
ಈದ್ ಮಿಲಾದ್ ಡಿ.13
ಮುಸ್ಲಿಂರ ಪವಿತ್ರ ಹಬ್ಬ ಈದ್ ಮಿಲಾದ್ ಆಚರಣೆಯಲ್ಲಿ ಬದಲಾವಣೆಯಾಗಿದ್ದು ಡಿ.12ರ ಬದಲಾಗಿ ಡಿ.13ರಂದು ಆಚರಿಸಲಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಸರ್ಕಾರವು ಡಿ.12ರಂದು ಘೋಷಿಸಿದ್ದ ರಜೆಯನ್ನು ಮುಂದೂಡಿ ಡಿ.13ಕ್ಕೆ ವರ್ಗಾಯಿಸಿದೆ. ಡಿ.12ರ ಸೋಮವಾರದಂದು ಶಾಲಾ ಕಾಲೇಜುಗಳು ಸರ್ಕಾರಿ ಕಚೇರಿಗಳು, ಬ್ಯಾಂಕ್ಗಳು ಯಥಾ ಪ್ರಕಾರ ಸೇವೆ ಒದಗಿಸಲಿದ್ದು ಡಿ.13ರ ಮಂಗಳವಾರ ರಜೆಯಿರುವುದು.