ಪ್ರಮುಖ ಸುದ್ದಿಮೈಸೂರು

ಚುಂಚನಕಟ್ಟೆ ಜಲಪಾತ ಸ್ಥಳಕ್ಕೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಭೇಟಿ

ಮೈಸೂರು,ಜೂ.19:- ಮೈಸೂರು‌ ಜಿಲ್ಲೆ ಕೆ.ಆರ್.ನಗರ ತಾಲೂಕಿನಲ್ಲಿರುವ ಚುಂಚನಕಟ್ಟೆ ಜಲಪಾತ ಸ್ಥಳಕ್ಕೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳೆದ 15  ದಿನಗಳ ಹಿಂದೆ ಪ್ರವಾಸಕ್ಕೆ ಹೋಗಿದ್ದ ಸಿಎಫ್ ಟಿಆರ್ ಐ ವಿಜ್ಞಾನಿಯೋರ್ವರು ನೀರಿನಲ್ಲಿ ಕೊಚ್ಚಿ‌ಹೋಗಿದ್ದರು. ಕುಟುಂಬದವರ ಕಣ್ಣೆದುರೆ ಜಲಸಮಾಧಿಯಾಗಿದ್ದರು. ಅಪಾಯದ ಸ್ಥಳ ಎಂಬ ಅರಿವಿದ್ದರೂ‌ ಆಗಾಗ್ಗೆ ಸಾವು ಸಂಭೌಇಸುತ್ತಿರುವ ಹಿನ್ನೆಲೆಯಲ್ಲಿ ಭೇಟಿ‌ ನೀಡಿ ಪರಿಶೀಲನೆ ನಡೆಸಿದರು. ಸೂಕ್ತ ಭದ್ರತೆ ಕಲ್ಪಿಸಿ. ಮತ್ತು ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಒತ್ತು ನೀಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: