ಸುದ್ದಿ ಸಂಕ್ಷಿಪ್ತ

ಮನೆ ಮನೆ ಕವಿಗೋಷ್ಠಿ : ಕವನ ಆಹ್ವಾನ

ಮೈಸೂರು,ಜೂ.19 : ಪಿರಿಯಾಪಟ್ಟಣದ ಮನೆ ಮನೆ ಕವಿಗೋಷ್ಠಿ ಬಳಗದ ವತಿಯಿಂದ ನಗರದಲ್ಲಿ 225ನೇ ಮನೆ ಮನೆ ಕವಿಗೋಷ್ಠಿಯನ್ನು ಆಯೋಜಿಸಲಾಗಿದ್ದು ಆಸಕ್ತರು ಸ್ವ ರಚಿತ ಕವನಗಳನ್ನು ಕಳುಹಿಸಬಹುದು.

ಕವನಗಳನ್ನು ಸುಮಾರು 25 ರಿಂದ 30 ಸಾಲಿನೊಳಗಿರಬೇಕು, ಜೂ.30ರೊಳಗೆ ಕಂಪ್ಲಾಪುರ ಮೋಹನ್, ಅಧ್ಯಕ್ಷರು ಮನೆ ಮನೆ ಕವಿಗೋಷ್ಠಿ ಬಳಗ, ದಾರಿದೀಪ ಕಚೇರಿ, ಪಿರಿಯಾಪಟ್ಟ 571107, ಮೈಸೂರು ಜಿಲ್ಲೆ ಇಲ್ಲಿಗೆ ಕಳುಹಿಸಬಹುದು. ವಿವರಗಳಿಗೆ ಮೊ.ಸಂ. 9880900893 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: