ಸುದ್ದಿ ಸಂಕ್ಷಿಪ್ತ

ಜೂ.24ರಂದು ಆಧ್ಯಾತ್ಮಿಕ ಶಿಬಿರ

ಮೈಸೂರು,ಜೂ.20 : ಜಯನಗರದ ವಿವೇಕಾನಂದ ಕೇಂದ್ರದ ಕನ್ಯಾಕುಮಾರಿಯಲ್ಲಿ ಜೂ.24ರ ಬೆಳಗ್ಗೆ 10 ರಿಂದ ಸಂಜೆ 3.30ರವರೆಗೆ ಆಧ್ಯಾತ್ಮಿಕ ಶಿಬಿರವನ್ನು ಏರ್ಪಡಿಸಲಾಗಿದೆ.

ಶಿಬಿರದಲ್ಲಿ ಯೋಗ ಮತ್ತು ಧ್ಯಾನ, ಭಾರತೀಯ ಸಂಸ್ಕೃತಿ, ಭಜನೆ, ಒತ್ತಡ ನಿವಾರಣಾ ಸೂತ್ರಗಳು ಮುಂತಾದ ವಿಷಯಗಳ ಬಗ್ಗೆ ತರಗತಿಗಳನ್ನು ನಡೆಸಲಾಗುವುದು. ಮಾಹಿತಿಗಾಗಿ ಮೊ.ನಂ. 9449488228 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: