ಸುದ್ದಿ ಸಂಕ್ಷಿಪ್ತ

ಗ್ರೀಷ್ಮ ರಂಗೋತ್ಸವದಲ್ಲಿ ‘ಕಿಚ್ಚಿಲ್ಲದ ಬೇಗೆ – ಒಂದು ಪ್ರೀತಿಯ ಕಥೆ’ ನಾಟಕ ಪ್ರದರ್ಶನ

ಮೈಸೂರು,ಜೂ.21 : ರಂಗಾಯಣದ ಗ್ರೀಷ್ಮ ರಂಗೋತ್ಸವ-2018, ಸಿ.ಜಿ.ಕೆ. ಹವ್ಯಾಸಿ ನಾಟಕೋತ್ಸವದಲ್ಲಿ ಜೂ.23 ಮತ್ತು 24ರಂದು ಸಂಜೆ 6.30ಕ್ಕೆ ಕಲಾಮಂದಿರದಲ್ಲಿ ನಾಟಕ ಪ್ರದರ್ಶನವನ್ನು ಏರ್ಪಡಿಸಿದೆ.

ಜೂ.23 ವಿಶಾಲ್ ಪಾಟೀಲ್ ನಿರ್ದೇಶನದ, ಕಿಚ್ಚಿಲ್ಲದ ಬೇಗೆ ನಾಟಕವನ್ನು ಬೆಂಗಳೂರಿನ ಹಸ್ಮಿ ಥಿಯೇಟರ್ ಪೋರಂ ತಂಡವು ಅಭಿನಯಿಸುವುದು.

ಜೂ.24ರಂದು ವೆಂಕಟೇಶ್ ಪ್ರಸಾದ್ ನಿರ್ದೇಶನದ, ಬೆಂಗಳೂರು ಥಿಯೇಟರ್ ಕಲೆಕ್ಟೀವ್ ತಂಡದಿಂದ ‘ಒಂದು ಪ್ರೀತಿಯ ಕಥೆ’ ನಾಟಕವನ್ನು ಪ್ರದರ್ಶಿಸುವರು. (ಕೆ.ಎಂ.ಆರ್)

Leave a Reply

comments

Related Articles

error: