ಸುದ್ದಿ ಸಂಕ್ಷಿಪ್ತ

ಬೆಳದಿಂಗಳ ಸಂಗೀತ: ಡಿ.13 ರಂದು

ಶ್ರೀ ಸುತ್ತೂರು ಮಠ ಮೈಸೂರು ಶಾಖೆ ವತಿಯಿಂದ ಡಿಸೆಂಬರ್ 13ರ ಮಂಗಳವಾರ ಸಂಜೆ 6 ಗಂಟೆಗೆ “ಬೆಳದಿಂಗಳ ಸಂಗೀತ” ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸಾಮೀಜಿ ಸಾನ್ನಿಧ್ಯದಲ್ಲಿ ವಿದ್ವಾನ್ ವಿನಯ್ ಶರ್ವ ಅವರ ಗಾಯನ ಕಾರ್ಯಕ್ರಮ ನಡೆಯಲಿದ್ದು, ವಿದ್ವಾನ್ ಸಿ.ಎನ್. ತ್ಯಾಗರಾಜು ಅವರು ವಯೋಲಿನ್ ಮತ್ತು ವಿದ್ವಾನ್ ಎಚ್‍.ಎಲ್‍. ಶಿವಶಂಕರಸ್ವಾಮಿ ಅವರು ಮೃದಂಗ ನುಡಿಸಲಿದ್ದಾರೆ.

ಸ್ಥಳ: ಶ್ರೀ ಸುತ್ತೂರು ಮಠ ಮೈಸೂರು ಶಾಖೆ, ಚಾಮುಂಡಿಬೆಟ್ಟದ ತಪ್ಪಲು, ಮೈಸೂರು-25.

ದೂರವಾಣಿ: 0821-2548220, 2548221.

Leave a Reply

comments

Related Articles

error: