ಸುದ್ದಿ ಸಂಕ್ಷಿಪ್ತ

ಉಚಿತ ಮಧುಮೇಹ ತಪಾಸಣೆ

ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಮೈಸೂರು ಇವರ ವತಿಯಿಂದ ಡಿಸೆಂಬರ್ 13 ರಿಂದ 16 ರ ವರೆಗೆ ಮಧುಮೇಹ ತಪಾಸಣೆಯ ಉಚಿತ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ಈ ಶಿಬಿರದಲ್ಲಿ ನೋಂದಣಿ, ರಕ್ತದೊತ್ತಡ ತಪಾಸಣೆ, ಎಫ್‍ ಬಿ ಎಸ್‍, ಪಿಪಿಬಿಎಸ್, ಯೂರಿನ್ ರೊಟೀನ್ ಮಾಡಿಸಬಹುದು. ವೈದ್ಯರೊಂದಿಗೆ ಉಚಿತ ಸಮಾಲೋಚನೆ ಕೂಡ ನಡೆಸಬಹುದು.

ಸ್ಥ: ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಮೈಸೂರು.

ದಿನಾಂಕ: 13 ರಿಂ 16 ಡಿಸೆಂಬರ್ 2016.  ಸಮಯ: ಬೆಳಗ್ಗೆ 9.30 ರಿಂದ ಮಧ್ಯಾಹ್ನ 2 ರ ವರೆಗೆ.  ದೂರವಾಣಿ ಸಂಖ್ಯೆ: 95380 52378.

Leave a Reply

comments

Related Articles

error: