ಸುದ್ದಿ ಸಂಕ್ಷಿಪ್ತ

ಜೂ.24ರಂದು ಜನರಿಂದ ಜನರಿಗಾಗಿ ಸಂಸ್ಥೆಯ 1061ನೇ ಸೇವಾ ಚಟುವಟಿಕೆ

ಮೈಸೂರು,ಜೂ.22 : ಜನರಿಂದ ಜನರಿಗಾಗಿ ಸಂಸ್ಥೆಯ 1061ನೇ ಸೇವಾ ಚಟುವಟಿಕೆಯನ್ನು ಜೂ.24ರಂದು ಬೆಳಗ್ಗೆ 9 ಗಂಟೆಗೆ ಗೋಕುಲಂನ ಪೌರಕಾರ್ಮಿಕರ ಬಡಾವಣೆಯಲ್ಲಿ ಆಯೋಜಿಸಲಾಗಿದೆ.

ಸೇವಾ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಅಂದು ಪೌರಕಾರ್ಮಿಕರ ಮಕ್ಕಳಿಗೆ ಪುಸ್ತಕಗಳ ವಿತರಿಸಲಾಗುವುದು ಎಂದು ಪ್ರಕಟಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: