ಮೈಸೂರು

ಜನಸ್ಪಂದನಾ ಯಾತ್ರೆ ಮುಂದುವರಿಸಿದ ಶಾಸಕ ಎಸ್.ಎ.ರಾಮದಾಸ್‌ : ಸಮಸ್ಯೆ ಆಲಿಕೆ

ಮೈಸೂರು,ಜೂ.23:- ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್‌ ಇಂದೂ ಕೂಡ ತಮ್ಮ ಜನಸ್ಪಂದನಾ ಯಾತ್ರೆಯನ್ನು ಮುಂದುವರಿಸಿದ್ದು, ಮೈಸೂರಿನ ಅರವಿಂದ ನಗರದ 14ನೇ ವಾರ್ಡನಲ್ಲಿ ಯಾತ್ರೆ ನಡೆಸಿ ಜನರ ಸಮಸ್ಯೆ ಆಲಿಸಿದರು.

ಯಾತ್ರೆ ಮೂಲಕ ಮೂಲಭೂತ ಸಮಸ್ಯೆ ಪರಿಶೀಲನೆ ನಡೆಸುತ್ತಿದ್ದು, ಮೈಸೂರಿನ ಎಲ್ಲಾ‌ ಇಲಾಖೆಯ ಅಧಿಕಾರಿಗಳು ಶಾಸಕರ ಜೊತೆಗಿದ್ದರು. ಚುನಾವಣೆ ವೇಳೆ‌ ನೀಡಿದ್ದ ಭರವಸೆಯಂತೆ ಸಮಸ್ಯೆಗಳ ಪರಿಶೀಲನೆ ನಡೆಸಿ,ಅರವಿಂದನಗರದ ಹಲವು ಬಡಾವಣೆಗಳಲ್ಲಿ ಸಮಸ್ಯೆ ಆಲಿಸಿದರು. ಅಭಿವೃದ್ಧಿ ಕಾಮಗಾರಿ ಎಷ್ಟು ಆಗಿದೆ.? ಆಗಿಲ್ಲ.? ಎಂಬುದರ ಬಗ್ಗೆ‌ ಮಾಹಿತಿ ಪಡೆದುಕೊಂಡರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: