ಸುದ್ದಿ ಸಂಕ್ಷಿಪ್ತ

ನಾಳೆ ದೇವಿ ಮಹಾತ್ಮೆ ನಾಟಕ ಪ್ರದರ್ಶನ

ಮೈಸೂರು,ಜೂ.23 : ಅನುಕರಣ ರಂಗಶಾಲೆ ವತಿಯಿಂದ ‘ದೇವಿ ಮಹಾತ್ಮೆ’ ಪೌರಾಣಿಕ ನಾಟಕವನ್ನು ಜೂ.24ರ ಸಂಜೆ 7 ಗಂಟೆಗೆ ಜಯಲಕ್ಷ್ಮೀಪುರಂನ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದೆ. (ಕೆ.ಎಂ.ಆರ್)

Leave a Reply

comments

Related Articles

error: