ಸುದ್ದಿ ಸಂಕ್ಷಿಪ್ತ

ನಾಳೆ ಪ್ರತಿಭಾ ಪುರಸ್ಕಾರ : ಸನ್ಮಾನ

ಪರಿಶಿಷ್ಠ ಜಾತಿ/ವರ್ಗ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಕಾರ್ಮಿಕರ ಸಂಘಗಳ ಒಕ್ಕೂಟ

ಮೈಸೂರು,ಜೂ.23 : ಅಖಿಲ ಭಾರತ ಪರಿಶಿಷ್ಠ ಜಾತಿ/ವರ್ಗ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಕಾರ್ಮಿಕರ ಸಂಘಗಳ ಒಕ್ಕೂಟದ ವತಿಯಿಂದ ನಾಳೆ(24) ಮಧ್ಯಾಹ್ನ 3 ಗಂಟೆಗೆ ಜೆ.ಎಲ್.ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿದೆ.

ಉಪಮಹಾಪೌರೆ ಇಂದಿರಾ ಮಹೇಶ್ ಉದ್ಘಾಟಿಸುವರು. ಜಿಲ್ಲಾಧ್ಯಕ್ಷ ಪಿ.ದೇವರಾಜು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕಾರ್ಯದರ್ಶಿ ದ್ಯಾವಪ್ಪ ನಾಯಕ, ಡಾ.ಹನುಮಂತಪ್ಪ, ಎಸ್.ಸಿ.ಬಸವರಾಜು, ಎಸ್.ಮಂಜುನಾಥ್, ತಳವಾರ್ ಇತರರು ಇರುವರು. (ಕೆ.ಎಂ.ಆರ್)

Leave a Reply

comments

Related Articles

error: