ಸುದ್ದಿ ಸಂಕ್ಷಿಪ್ತ

ಅನಧಿಕೃತ ಸಿಬಿಎಸ್‍ಇ ಶಾಲೆ : ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ‘ಡಿ.14’

ಪಿರಿಯಾಪಟ್ಟಣದ ಅನಧಿಕೃತ ಸಿಬಿಎಸ್‍ಇ ಶಾಲೆ ತೆರೆದು ಅಮಾಯಕ ಪೋಷಕರನ್ನು ಹಾಗೂ 343 ವಿದ್ಯಾರ್ಥಿಗಳನ್ನು ವಂಚಿಸುತ್ತಿರುವ ಶಾಲೆಯ ವಿರುದ್ಧ ಡಿ.14ರಂದು ಬೆಳಿಗ್ಗೆ 11:30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡು ಶಾಲೆಯ ಆಡಳಿತ ಮಂಡಳಿ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗುವುದು.

Leave a Reply

comments

Related Articles

error: