ಸುದ್ದಿ ಸಂಕ್ಷಿಪ್ತ
‘ಕ್ಯಾನ್ಸರ್’ ಉಚಿತ ತಪಾಸಣಾ ಶಿಬಿರ
ಪ್ರೀತಿ ಕ್ಯಾನ್ಸರ್ ಸೆಂಟರ್ನಿಂದ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಡಿ.15ರ ಗುರುವಾರದಂದು ಬೆಳಿಗ್ಗೆ 10 ರಿಂದ ರಾತ್ರಿ 8ರವರೆಗೆ ಹಮ್ಮಿಕೊಳ್ಳಲಾಗಿದ್ದು, ದೇಹದಲ್ಲಿರುವ ನೋವು ರಹಿತ ಗಂಟುಗಳು, ಅನಿಯಮಿತ ರಕ್ತಸ್ರಾವ, ಧ್ವನಿಯಲ್ಲಿ ಬದಲಾವಣೆ ನುಂಗುವುದು ಹಾಗೂ ಉಗುಳುವುದು ತ್ರಾಸದಾಯಕವಾದಲ್ಲಿ ತಪಾಸಣೆ ಅವಶ್ಯವಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0821-4259259 ಅನ್ನು ಸಂಪರ್ಕಿಸಿ,