ಮೈಸೂರು

ಪ್ರಾಣಿಗಳ ದತ್ತು ಸ್ವೀಕಾರ

ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿ ಪ್ರಾಣಿಪ್ರಿಯರು ಪ್ರಾಣಿ ಪಕ್ಷಿಗಳನ್ನು ದತ್ತು ಸ್ವೀಕರಿಸಿದ್ದಾರೆ.

ಬೆಂಗಳೂರಿನ ಶ್ರೀನಿಧಿ-ನವಿಲು, ಮೈಸೂರಿನ ಗೌರಿ ನಾಗರಾಜ-ಕಾಲಿಂಗ ಸರ್ಪ, ನಾಗರಹಾವು, ಮೃದುಚಿಪ್ಪಿನ ಆಮೆ ಮತ್ತು ಗಾರಿಯಲ್, ಪ್ರೊ.ವಿಜಯನ್-ರಿಂಗ್ ಟೈಲ್ಡ್ ಲೆಮರ್, ಅಭ್ಯುದಯ ಮಹಿಳಾ ಸಮಾಜ-ಮಂದರೆನ್ ಡಕ್, ಸಂಕೀರ್ತಿ-ಕಾಕ್ ಟೈಲ್, ಗೋಪಾಲಸ್ವಾಮಿ ಶಿಶುವಿಹಾರ ಪ್ರೌಢಶಾಲೆಯ ಸೈನ್ಸ್ ಕ್ಲಬ್-ನವಿಲು, ಗ್ರೇಟ್ ಹಾರ್ನ್ ಬಿಲ್ ನ್ನು ನಿಗದಿತ ಶುಲ್ಕ ಪಾವತಿಸಿ ದತ್ತು ಸ್ವೀಕಾರ ಮಾಡಿದ್ದಾರೆ.

ಈದ್ ಮಿಲಾದ್ ಪ್ರಯುಕ್ತ ಮಂಗಳವಾರ (ಡಿ.13)ಮೃಗಾಲಯ ಹಾಗೂ ಕಾರಂಜಿ ಪ್ರಕೃತಿ ಉದ್ಯಾನವನ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದೆ.

Leave a Reply

comments

Related Articles

error: