ಸುದ್ದಿ ಸಂಕ್ಷಿಪ್ತ

ತಿರುಪ್ಪಾವೈ ಉಪನ್ಯಾಸ

ಮೈಸೂರಿನ ಸರಸ್ವತಿಪುರಂನ ಶ್ರೀಗೋದಾ ಗೋವಿಂದ ಸೇವಾ ಸಮಿತಿಯಿಂದ ತಿರುಪ್ಪಾವೈ ಕಾಲಕ್ಷೇಪವನ್ನು ವಿದುಷಿ ಜಾನಕಿ ಶೇಷಾದ್ರಿ ಇವರು ಡಿ.15 ಮತ್ತು 16ರಂದು ಸಂಜೆ 5:30 ರಿಂದ 7ರವರೆಗೆ ಶ್ರೀವೈಷ್ಣವ ಸಭಾದಲ್ಲಿ ನಡೆಸಿಕೊಡುವರು.

Leave a Reply

comments

Related Articles

error: