ಸುದ್ದಿ ಸಂಕ್ಷಿಪ್ತ

ಭಾನವಿಯಿಂದ ಕಣ್ಣಿನ ಉಚಿತ ಶಸ್ತ್ರ ಚಿಕಿತ್ಸಾ ಶಿಬಿರ

ಮೈಸೂರು,ಜೂ.25 : ಭಾನವಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಹುಣಸೂರಿನ ಬಿಳಿಕೆರೆ ಹೋಬಳಿಯ ಸಿಂಗರಮಾರನಹಳ್ಳಿಯಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.

ಶಿಬಿರದಲ್ಲಿ 120 ಜನ ಕಣ್ಣಿನ ಸಮಸ್ಯೆಯುಳ್ಳವರನ್ನು ತಪಾಸಿಸಿ ಚಿಕಿತ್ಸೆ ನೀಡಿದ್ದು, 6 ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಟ್ರಸ್ಟ್ ವತಿಯಿಂದ ಮಾಡಲಾಯಿತು.

ಭಾನವಿ ಚಾರಿಟಬಲ್ ಟ್ರಸ್ ಸಂಸ್ಥಾಪಕ ಸಿ.ನರಸೇಗೌಡ, ಡಾ.ಎನ್.ವಿಜಯ್ ಚೆಲವರಾಜ್ ಇತರರು ಭಾಗಿಯಾಗಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: