ಸುದ್ದಿ ಸಂಕ್ಷಿಪ್ತ

ಸಹಪಂಕ್ತಿ ಭೋಜನ

ಡಾ.ಬಿ.ಆರ್.ಅಂಬೇಡ್ಕರ್ ಅವರ125ನೇ ಜನ್ಮ ದಿನದ ಅಂಗವಾಗಿ ಚಾಮರಾಜ ವಿಧಾನ ಸಭಾ ಕ್ಷೇತ್ರದ ಎಸ್.ಸಿ.ಮೋರ್ಚಾ ಅಧ್ಯಕ್ಷರ ನೇತೃತ್ವದಲ್ಲಿ ಮಾನಸನಗರದಲ್ಲಿ ಡಿಸೆಂಬರ್ 14ರಂದು ಮಧ್ಯಾಹ್ನ ಸಹಪಂಕ್ತಿ ಭೋಜನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

Leave a Reply

comments

Related Articles

Check Also

Close
error: