ಮೈಸೂರು

ಲಯನ್ಸ್ ಕ್ಲಬ್ ಆಫ್ ಮೈಸೂರು ಜಯಲಕ್ಷ್ಮೀಪುರಂ ನ ಪದಾಧಿಕಾರಿಗಳ ಆಯ್ಕೆ

ಮೈಸೂರು, ಜೂ.26: – ಲಯನ್ಸ್ ಕ್ಲಬ್ ಆಫ್ ಮೈಸೂರು ಜಯಲಕ್ಷ್ಮೀಪುರಂ ಜಿಲ್ಲೆ 317 ಎ ಪ್ರಾದೇಶಿಕ 10 ವಲಯ 1ರ 2018-19 ಸಾಲಿನ ನೂತನ ಪದಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.

ಎಸ್.ಚಂದ್ರಶೇಖರ್ (ಅಧ್ಯಕ್ಷರು), ಕೆ.ಆರ್.ಯೋಗಾನರಸಿಂಹನ್ (ಕಾರ್ಯದರ್ಶಿ), ಎ.ಪಿ.ಭರತೇಶ್ (ಖಜಾಂಚಿ), ರವಿರತ್ನಾಕರ್ (ನಿಕಟಪೂರ್ವ ಅಧ್ಯಕ್ಷರು), ಹೆಚ್.ಎಸ್.ಜಗದೀಶ್ (ಉಪಾಧ್ಯಕ್ಷ 1), ಜೆ.ರಾಧಾಕೃಷ್ಣ (ಉಪಾಧ್ಯಕ್ಷ 2), ಮೋಹನ್ (ಜಂಟೀ ಕಾರ್ಯದರ್ಶಿ), ವೆಂಕಟೇಶ್ ಪ್ರಸಾದ್ (ಕ್ಲಬ್ ಸದಸ್ಯ ನೊಂದಾವಣಿ ಸಮಿತಿ ಅಧ್ಯಕ್ಷ), ಎಂ.ಭಾಸ್ಕರ್ ಹೆಗ್ಡೆ (ಕ್ಲಬ್ ಸೇವಾ ಸಮಿತಿ ಅಧ್ಯಕ್ಷ), ಹೆಚ್.ಅಶ್ವಥ್‍ನಾರಾಯಣ (ಚೇರ್‍ಪರ್ ಮ್ಯಾನ್) ಹಾಗೂ ಎಸ್.ಮತಿದೇವಕುಮಾರ್ (ಕ್ಲಬ್ ಎಲ್‍ಸಿಐಎಪ್ ಸಂಯೋಜಕರು). ನಿರ್ದೇಶಕರುಗಳಾಗಿ ಎಂ. ಶ್ರೀಧರ್ ಹೆಗ್ಡೆ, ಲಯನ್ ಜೆ.ಪಿ.ಕೃಷ್ಣಮೂರ್ತಿ, ಹರೀಶ್ ಪಿ.ಆಳ್ವಾ, ಕೆ.ಎಸ್.ಉಪಾಧ್ಯ ಹಾಗೂ ಜೋಸೆಫ್ ಆಯ್ಕೆಯಾಗಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: