ಸುದ್ದಿ ಸಂಕ್ಷಿಪ್ತ

ಅಂತರ್ ಶಾಲಾ ಕ್ರೀಡಾಕೂಟ

ಸಿ.ಬಿ.ಎಸ್.ಇ, ಐ.ಸಿ.ಎಸ್.ಇ ಮತ್ತು ರಾಜ್ಯ ಪಠ್ಯಕ್ರಮದ ಮಾಲೀಕರ ಸಂಘದ ಸದಸ್ಯ ಶಾಲೆಗಳ ಮಕ್ಕಳಿಗೆ ಕ್ರೀಡಾ ಮನೋಭಾವ ಮತ್ತು ಸಾಂಸ್ಕೃತಿಕ ಅಭಿರುಚಿಯನ್ನು ಮೂಡಿಸುವ ದೃಷ್ಟಿಯಿಂದ ಪ್ರತಿವರ್ಷವೂ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳ ಸದಸ್ಯ ಶಾಲೆಗಳ ಮಕ್ಕಳಿಗೆ ಅಂತರ್ ಶಾಲಾ ಕ್ರೀಡಾಕೂಟ ಹಾಗೂ ಸಂಭ್ರಮೋತ್ಸವವನ್ನು ಡಿಸೆಂಬರ 14ರಿಂದ ಜನವರಿ 7ರವೆರೆಗೆ ಹಮ್ಮಿಕೊಳ್ಳಲಾಗಿದೆ.

Leave a Reply

comments

Related Articles

error: